Congress is not supporting actor Prakash Rai in Lok Sabha elections 2019. He is contesting from Bengaluru central constituency as independent candidate. <br /><br /> ಕಾಂಗ್ರೆಸ್ ಪಕ್ಷವು ಬೆಂಬಲ ನೀಡುತ್ತದೆ ಎಂಬ ಅಲ್ಪ ನಿರೀಕ್ಷೆಯಲ್ಲಿದ್ದ ನಟ ಪ್ರಕಾಶ್ ರೈಗೆ ನಿರಾಸೆ ಆಗಿದೆ. ಪ್ರಕಾಶ್ ರೈಗೆ ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸ್ಪಷ್ಟಪಡಿಸಿದೆ.